feu de joie ಹರ್‍ ಡ ಷಾ
ನಾಮವಾಚಕ
French (ಬಹುವಚನ feux de joie ಉಚ್ಚಾರಣೆ–ಅದೇ).

ಕುಶಾಲತೋಪು; ಉತ್ಸವ ಸಮಾರಂಭಗಳಲ್ಲಿ ಗೌರವಾರ್ಥವಾಗಿ ಯಾ ಸಂತೋಷಸೂಚಕವಾಗಿ ಬಂದೂಕು ಹಾರಿಸುವುದು.